Advertisement
ಒಲಿಂಪಿಕ್ಸ್ಗೆ ಆಯ್ಕೆಯಾದ 9 ಮಂದಿ ಬಾಕ್ಸರ್ಗಳು ತರಬೇತಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು. ಬಾಕ್ಸರ್ಗಳ ಜತೆ ಟೆಲಿಕಾನ್ಫರೆನ್ಸ್ ನಡೆಸಿದ ಭಾರತೀಯ ಬಾಕ್ಸಿಂಗ್ ಫೆಡರೇಶನ್ನ ಅಧ್ಯಕ್ಷ ಅಜಯ್ ಸಿಂಗ್ ಅವರು ಇದು ನಮಗೆಲ್ಲ ಸವಾಲಿನ ಸಮಯವಾಗಿದೆ. ನಮ್ಮ ಬಗ್ಗೆ ಜಾಗೃತೆ ವಹಿಸಬೇಕಾಗಿದೆ. ಯಾವಾಗಲೂ ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ ಮತ್ತು ತರಬೇತುದಾರರು ಸೂಚಿಸಿದ ವ್ಯಾಯಾಮ, ಅಭ್ಯಾಸವನ್ನು ಮುಂದುವರಿಸಿಕೊಂಡು ಹೋಗಿ, ಸಾಧ್ಯವಾದಷ್ಟು ನಿಮ್ಮ ತೂಕವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಎಂದು ಅಜಯ್ ಸಿಂಗ್ ಬಾಕ್ಸರ್ಗಳಿಗೆ ಸೂಚನೆ ನೀಡಿದರು. Advertisement
ಬಾಕ್ಸಿಂಗ್ ಫೆಡರೇಶನ್ನಿಂದಲೂ ಆನ್ಲೈನ್ ಕೋಚಿಂಗ್ ಆರಂಭ
11:20 PM Mar 29, 2020 | Sriram |
Advertisement
Udayavani is now on Telegram. Click here to join our channel and stay updated with the latest news.