Advertisement
ಆದರೆ, ಸ್ವೀಟಿ ಆಗಾಗ ಮನೆಬಿಟ್ಟು ಓಡಿ ಹೋಗುತ್ತಿದ್ದಳು. ಎಲ್ಲಿಗೆ ಹೋಗುತ್ತಿದ್ದೇನೆ? ಯಾವಾಗ ಬರುತ್ತೇನೆ ಎಂಬ ಯಾವ ಮಾಹಿತಿಯನ್ನೂ ನೀಡದೇ ಹೋಗುತ್ತಿದ್ದರಿಂದ ಧರ್ಮವೀರ್‌ಗೆ ಆಕೆ ಬಗ್ಗೆ ತೀವ್ರವಾದ ಅಸಮಾಧಾನವಿತ್ತು. ಈ ಹಿನ್ನೆಲೆಯಲ್ಲಿ ಧರ್ಮವೀರ್ ತನ್ನ ಇಬ್ಬರು ಸಂಬಂಧಿಕರ ಸಹಾಯ ಪಡೆದು ಸ್ವೀಟಿಯನ್ನು ಹತ್ಯೆಗೈದಿದ್ದಾನೆ. ಅಲ್ಲದೇ, ಹರ್ಯಾಣ ಗಡಿ ಸಮೀಪದ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಎಸೆದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. Advertisement
Crime: ಹೆಣ್ಣನ್ನು ಖರೀದಿಸಿ ಮದುವೆಯಾದ, ನಂತರ ಕೊಂದ!
10:12 PM Aug 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.