Advertisement
ಸರ್ಕಾರ ಇರುವಾಗ ಚೆನ್ನಾಗಿ ನಡೆಸದೆ ಇದೀಗ ನೀನು ಕೊಂದೆ, ನಾನು ಕೊಂದೆ, ಅವರು ಕಾರಣ, ಇವರು ಕಾರಣ ಎಂದು ಚರ್ಚಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. ಮೈತ್ರಿ ಸರ್ಕಾರ ಪತನ ವಿಚಾರದಲ್ಲಿ ಎಚ್.ಡಿ.ದೇವೇಗೌಡರ ಹೇಳಿಕೆ ಬಗ್ಗೆ ನಾನೇನೂ ಮಾತನಾಡಲ್ಲ. ಅವರು ಮಾಜಿ ಪ್ರಧಾನಿಗಳು, ಅವರ ಬಗ್ಗೆ ಅಪಾರ ಗೌರವವಿದೆ ಎಂದರು. Advertisement
ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದು-ಎಚ್ಡಿಕೆ ಇಬ್ಬರೂ ಕಾರಣ
10:51 PM Aug 24, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.