Advertisement
ಉಭಯ ರಾಷ್ಟ್ರಗಳ ನಡುವೆ ನಡೆದ 19ನೇ ಸುತ್ತಿನ ಮಾತುಕತೆ ಇದಾಗಿದ್ದು, 17 ಗಂಟೆಗಳ ವರೆಗೆ ಈ ಬಾರಿ ಚರ್ಚೆ ನಡೆಸಲಾಗಿದೆ. ಆದಾಗ್ಯೂ, ಗಾಲ್ವಾನ್ ಘಟನೆ ಬಳಿಕ ಲಡಾಖ್‌ನ ಹಲವು ಭಾಗದಲ್ಲಿ ನಿಯೋಜಿಸಲಾಗಿರುವ ಸೇನಾಪಡೆಗಳನ್ನು ಹಿಂಪಡೆಯುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ತಿಳಿದುಬಂದಿಲ್ಲ. ಅದನ್ನು ಹೊರತುಪಡಿಸಿ ಎಲ್‌ಎಸಿಗೆ ಸಂಬಂಧಿಸಿದಂತೆ ಉಳಿದ ಸಮಸ್ಯೆಗಳನ್ನು ನಾಯಕತ್ವದ ಮಾರ್ಗದರ್ಶನಕ್ಕೆ ಅನುಗುಣವಾಗಿ ಬಗೆಹರಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. Advertisement
India-China: ಗಡಿ ವಿವಾದ: ಭಾರತ-ಚೀನ ಸಹಮತ
12:45 AM Aug 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.