Advertisement

ಕಾಶ್ಮೀರದಲ್ಲಿ ಮತ್ತೆ ಬಾಂಬ್ ಸ್ಫೋಟ: ಓರ್ವ ಸೇನಾಧಿಕಾರಿ ಹುತಾತ್ಮ

11:42 AM Feb 16, 2019 | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಬಾಂಬ್ ಸ್ಫೋಟವಾಗಿದ್ದು ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ.

Advertisement

ಜಮ್ಮು ಕಾಶ್ಮೀರದ ರಜೌರಿ ಗಡಿ ಪ್ರದೇಶದಲ್ಲಿ ಪಾಕ್ ಸೇನೆಯಿಂದ ಫೈರಿಂಗ್ ನಡೆಸಲಾಗುತ್ತಿದೆ. ಸುಧಾರಿತ ಬಾಂಬ್ ಸ್ಫೋಟ ನಡೆಸಿದ್ದು ಓರ್ವ ಸೇನಾಧಿಕಾರಿ ಹುತಾತ್ಮರಾಗಿದ್ದಾರೆ.

ಹೆಚ್ಚಿನ  ಮಾಹಿತಿ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next