Advertisement

ನಾಲ್ಕನೇ ಪರೀಕ್ಷೆಯಲ್ಲೂ ಕನ್ನಿಕಾಗೆ ಸೋಂಕು ಪತ್ತೆ

09:10 AM Mar 30, 2020 | Hari Prasad |

ಲಕ್ನೋ: ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗಿರುವ ಬಾಲಿವುಡ್‌ ಗಾಯಕಿ ಕನ್ನಿಕಾ ಕಪೂರ್‌ಗೆ ನಾಲ್ಕನೇ ಬಾರಿ ಪರೀಕ್ಷೆ ಮಾಡಲಾಗಿದೆ. ನಾಲ್ಕನೇ ಬಾರಿಯೂ ಸೋಂಕು ದೃಢವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ಅವರ ಕುಟುಂಬ ಸದಸ್ಯರ ಆತಂಕಕ್ಕೆ ಕಾರಣವಾಗಿದೆ.

Advertisement

ಸದ್ಯ ಕನ್ನಿಕಾ ಲಕ್ನೋದ ಸಂಜಯ್‌ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶದಲ್ಲಿ ಲಾಕ್‌ಡೌನ್‌ ಹೇರಿರುವ ಸಂದರ್ಭದಲ್ಲಿ ಅವರನ್ನು ಏರ್‌ ಲಿಫ್ಟ್ ಮಾಡಿ ಬೇರೆ ಆಸ್ಪತ್ರೆಗೂ ದಾಖಲಿಸಲು ಸಾಧ್ಯವಿಲ್ಲ ಎಂದು ಅವರ ಸಂಬಂಧಿ ಹೇಳಿದ್ದಾರೆ. ಕನ್ನಿಕಾಗೆ ಮಾ.20ರಂದು ಸೋಂಕು ಇರುವುದು ದೃಢವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next