Advertisement

Bollywood Actor: ಸಲ್ಮಾನ್‌ ಹತ್ಯೆಗೆ 25 ಲಕ್ಷ ಸುಪಾರಿ ಕೊಟ್ಟ ಬಿಷ್ಣೋಯ್‌: ಪೊಲೀಸ್‌

03:09 AM Oct 18, 2024 | Team Udayavani |

ಮುಂಬಯಿ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಹತ್ಯೆ ಮಾಡಲು 25 ಲಕ್ಷ ರೂ. ಸುಪಾರಿ ತೆಗೆದು ಕೊಳ್ಳಲಾಗಿತ್ತು. ಅದಕ್ಕೆ ಗ್ಯಾಂಗ್‌ ಸ್ಟರ್‌ ಲಾರೆಲ್ಸ್‌ ಬಿಷ್ಣೋಯ್‌ ನೇತೃತ್ವ ವಹಿಸಿತ್ತು ಎಂದು ನವೀ ಮುಂಬಯಿ ಪೊಲೀ ಸರು ಹೇಳಿದ್ದಾರೆ.

Advertisement

ಪ್ರಕರಣದ ಬಗ್ಗೆ ಕೋರ್ಟ್‌ಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಅಂಶ ಉಲ್ಲೇಖಿಸಲಾಗಿದೆ. 18 ವರ್ಷದೊಳಗಿನವರನ್ನೇ ಕೃತ್ಯವೆಸಗಲು ನಿಯೋಜಿಸಲಾಗಿತ್ತು. ಅವರಿಗೆ ಪಾಕಿಸ್ಥಾನದಿಂದ ಎಕೆ 47, ಎಕೆ 92, ಎಂ 16 ಸೇರಿದಂತೆ ಟರ್ಕಿ ನಿರ್ಮಿತ ಜಿಗಾನಾ ಶಸ್ತ್ರಾಸ್ತ್ರ ಖರೀದಿಸಲು ತಯಾರಿ ನಡೆಸಿಕೊಂಡಿದ್ದರು. ಗಾಯಕ ಸಿಧು ಮೂಸೆವಾಲಾ ಹತ್ಯೆಯಂತೆಯೇ ಸಲ್ಮಾನ್‌ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next