Advertisement

BMW X5 ಫೇಸ್‌ಲಿಫ್ಟ್ – ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಎರಡರಲ್ಲೂ ಲಭ್ಯ

08:23 PM Jul 16, 2023 | Team Udayavani |

ನವದೆಹಲಿ: ಬಿಎಂಡಬ್ಲ್ಯು ಕಂಪನಿಯು ತನ್ನ ಹೊಚ್ಚ ಹೊಸ “ಬಿಎಂಡಬ್ಲ್ಯು ಎಕ್ಸ್‌5 ಫೇಸ್‌ಲಿಫ್ಟ್’ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ಆರಂಭಿಕ ಬೆಲೆ 93.90 ಲಕ್ಷ ರೂ.(ಎಕ್ಸ್‌ ಶೋರೂಮ್‌) ಆಗಿದ್ದು, ಟಾಪ್‌ ಮಾಡೆಲ್‌ ದರ 1.06 ಕೋಟಿ ರೂ.(ಎಕ್ಸ್‌ ಶೋರೂಮ್‌) ಇದೆ.

Advertisement

ಈ ಕಾರುಗಳು ಚೆನ್ನೈನಲ್ಲಿರುವ ಬಿಎಂಡಬ್ಲ್ಯು ಘಟಕದಲ್ಲಿ ತಯಾರಾಗಲಿವೆ. ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಎರಡರಲ್ಲೂ ಲಭ್ಯವಿದೆ. ಜತೆಗೆ 3 ಲೀ. ಪೆಟ್ರೋಲ್‌ ಎಂಜಿನ್‌ ಅಥವಾ 3 ಲೀ. ಡೀಸೆಲ್‌ ಎಂಜಿನ್‌, 8 ಸ್ಪೀಡ್‌ ಆಟೊಮೆಟಿಕ್‌ ಗೇರ್‌ ಬಾಕ್ಸ್‌, 21 ಇಂಚಿನ್‌ ಲೈಟ್‌ ಅಲಾಯ್‌ ವ್ಹೀಲ್ಸ್‌ ಸೇರಿದಂತೆ ಅತ್ಯಾಧುನಿಕ ಇಂಟೀರಿಯರ್‌ ಹೊಂದಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next