Advertisement
“ಆದರೆ ಕೇಂದ್ರ ಸರಕಾರಕ್ಕೆ ಒಂದು ಭಯ ಇದೆ. ತಾನು ಒಂದು ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಕಾನೂನು ತಂದರೆ ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗುವುದು ಎಂಬ ಹಿಂಜರಿಕೆ ಸರಕಾರಕ್ಕೆ ಇದೆ; ಆದರೂ ಸರಕಾರ ನಿರ್ಭಿಡೆಯಿಂದ ಕಾನೂನು ತಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಹಾದಿ ಸುಗಮಗೊಳಿಸಿದರೆ ಅದು 2019ರ ಲೋಕಸಭಾ ಚುನಾವಣೆಯನ್ನು ಗೆದ್ದೇ ಗೆಲ್ಲುತ್ತದೆ’ ಎಂದು ಕೋಕಜೆ ಹೇಳಿದರು.
Advertisement
BJP ರಾಮಮಂದಿರ ಕಾನೂನು ತಂದರೆ 2019ರ ಚುನಾವಣೆ ಗೆಲ್ಲುತ್ತದೆ: VHP
06:04 AM Jan 28, 2019 | udayavani editorial |
Advertisement
Udayavani is now on Telegram. Click here to join our channel and stay updated with the latest news.