Advertisement

ಜಾಹೀರಾತು: ಬಿಜೆಪಿ ಅಗ್ರ 

02:22 PM Nov 24, 2018 | |

ಹೊಸದಿಲ್ಲಿ: ಚುನಾವಣೆಗಳ ಬಿಸಿ ಏರಿರುವ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಡ, ಮಿಜೋರಾಂನ ಟಿವಿ ವಾಹಿನಿಗಳಲ್ಲಿ ಅತಿ ಹೆಚ್ಚು ಜಾಹೀರಾತು ನೀಡುತ್ತಿರುವ ಹೆಗ್ಗಳಿಕೆ ಬಿಜೆಪಿಗೆ ಸಂದಿದೆ ಎಂದು ಟಿವಿ ಕಾರ್ಯಕ್ರಮಗಳ ಜನಪ್ರಿಯತೆ ಅಳೆಯುವ ಸಂಸ್ಥೆ “ಬಾರ್ಕ್‌’ ಹೇಳಿದೆ.

Advertisement

ಕಳೆದ ವಾರ, 5 ರಾಜ್ಯಗಳಲ್ಲಿ ಬಿಜೆಪಿಯ 22,099 ಜಾಹೀರಾತು ಪ್ರಸಾರವಾಗಿದ್ದು, ಪ್ರತಿಷ್ಠಿತ  ಕಂಪನಿಗಳಾದ ನೆಟ್‌ಫ್ಲಿಕ್ಸ್‌ (12,951), ಟ್ರಿವಾಗೋ (12,795), ಸಂತೂರ್‌ ಸ್ಯಾಂಡಲ್‌ (11,222), ಕೋಲ್ಗೇಟ್‌ ಪೇಸ್ಟ್‌ (8,938) ಜಾಹೀರಾತುಗಳಿಗಿಂತಲೂ ಹೆಚ್ಚಿನ ಜಾಹೀರಾತು ನೀಡುವ ಮೂಲಕ ಬಿಜೆಪಿ ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next