Advertisement
2019-20ರ ಹಣಕಾಸು ವರ್ಷದಲ್ಲಿ ಬಿಜೆಪಿಯ ಆಸ್ತಿ ಮೌಲ್ಯ 4,847.78 ಕೋಟಿ ರೂ.ಗಳು ಎಂದು ಚುನಾವಣಾ ಸುಧಾರಣಾ ಸಂಸ್ಥೆ ಎಡಿಆರ್(ಅಸೋಸಿಯೇಷನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್) ವರದಿ ಹೇಳಿದೆ. ಅಂದರೆ, ಎಲ್ಲ ಪಕ್ಷಗಳ ಒಟ್ಟಾರೆ ಆಸ್ತಿಯನ್ನು ಲೆಕ್ಕ ಹಾಕಿದರೂ, ಅದು ಬಿಜೆಪಿಯ ಆಸ್ತಿಗೆ ಸರಿಸಮಾನವಾಗುವುದಿಲ್ಲ. ಏಳು ರಾಷ್ಟ್ರೀಯ ಹಾಗೂ 44 ಪ್ರಾದೇಶಿಕ ಪಕ್ಷಗಳು ಘೋಷಿಸಿರುವ ಆಸ್ತಿಪಾಸ್ತಿಯ ಮೌಲ್ಯ ಕ್ರಮವಾಗಿ 6,988.57 ಕೋಟಿ ರೂ. ಮತ್ತು 2,129.38 ಕೋಟಿ ರೂ.ಗಳು ಎಂದು ಎಡಿಆರ್ ನಡೆಸಿದ ವಿಶ್ಲೇಷಣೆಯಿಂದ ತಿಳಿದುಬಂದಿದೆ.
Related Articles
Advertisement
ಬಿಜೆಪಿ – 4,847 ಕೋಟಿ ರೂ.ಬಿಎಸ್‌ಪಿ – 698.33 ಕೋಟಿ ರೂ.
ಕಾಂಗ್ರೆಸ್- 588.16 ಕೋಟಿ ರೂ.
ಸಮಾಜವಾದಿ ಪಕ್ಷ – 563.47 ಕೋಟಿ ರೂ.
ಟಿಆರ್‌ಎಸ್ – 301.47 ಕೋಟಿ ರೂ.
ಎಐಎಡಿಎಂಕೆ – 267.61 ಕೋಟಿ ರೂ. 7 ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿ ಮೌಲ್ಯ – 6,988.57 ಕೋಟಿ ರೂ. 44 ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ ಮೌಲ್ಯ – 2,129.38 ಕೋಟಿ ರೂ.