Advertisement
ಭ್ರಷ್ಟಾಚಾರದಿಂದ ಹಣ ಸಂಪಾದಿಸಿ ಅದನ್ನು ಮತದಾರರಿಗೆ ಆಮಿಷ ಒಡ್ಡಲು ಬಳಸುವ ಯಾವುದೇ ವ್ಯಕ್ತಿಗಳನ್ನು ಬಿಜೆಪಿ ಕಾರ್ಯಕರ್ತರು ಬಿಡುವುದಿಲ್ಲ; ತಮ್ಮ ಯಾವುದೇ ಭ್ರಷ್ಟ ವ್ಯಕ್ತಿ ಬೆರಳೆತ್ತಿದಲ್ಲಿ ಅವರು ಆ ಬೆರಳನ್ನೇ ಕತ್ತರಿಸಿ ಹಾಕಲಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.
Advertisement
BJP ಕಾರ್ಯಕರ್ತರು ಭ್ರಷ್ಟರ ಬೆರಳನ್ನು ಕತ್ತರಿಸಿ ಹಾಕಲಿದ್ದಾರೆ: ಮನೋಜ್ ಸಿನ್ಹಾ ಎಚ್ಚರಿಕೆ
09:05 AM Apr 20, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.