Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯ. ಎರಡೂ ಪಕ್ಷಗಳು ಚುನಾವಣ ಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಾವಶ್ಯಕ. ಈ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳು ನಡೆಯುತ್ತಿದ್ದು, ಸದ್ಯದಲ್ಲೇ ನಾನು ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿ ಈ ಸಂಗತಿಯನ್ನು ಮನವರಿಕೆ ಮಾಡಿಕೊಡುತ್ತೇನೆ ಎಂದರು. ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನಾನು ಅಥವಾ ಡಾ| ಅಶ್ವತ್ಥನಾರಾಯಣ ಅಭ್ಯರ್ಥಿಯಾಗಬಹುದು, ಇಲ್ಲವೇ ಕಳೆದ ಬಾರಿ ಸ್ಪರ್ಧಿಸಿದ್ದ ಅಶ್ವತ್ಥ ನಾರಾಯಣ ಗೌಡ ಸಹ ಅಭ್ಯರ್ಥಿಯಾಗಬಹುದು ಎಂದು ಯೋಗೇಶ್ವರ್ ಹೇಳಿದರು. Advertisement
BJP-ಜೆಡಿಎಸ್ ಹೊಂದಾಣಿಕೆ ಸೂಕ್ತ: ಯೋಗೇಶ್ವರ್
10:50 PM Sep 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.