Advertisement

ಬಿಜೆಪಿ ಚುನಾವಣಾ ಸಂಘಟನಾ ಉಸ್ತುವಾರಿ

11:36 PM Aug 11, 2019 | Lakshmi GovindaRaj |

ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರ ಹಾಗೂ ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವಥ್‌ ನಾರಾಯಣ ಅವರನ್ನು ರಾಜ್ಯ ಬಿಜೆಪಿ ಚುನಾವಣಾ ಸಂಘಟನಾ ಉಸ್ತುವಾರಿಯಾಗಿ ನೇಮಿಸಲಾಗಿದೆ. ಹಾಗೆಯೇ ಸಹ ಉಸ್ತುವಾರಿಯಾಗಿ ಯಲಬುರ್ಗಾ ಶಾಸಕ ಹಾಲಪ್ಪಾಚಾರ್ಯ ಅವರನ್ನು ನೇಮಿಸಿ ಕೇಂದ್ರ ಚುನಾವಣಾ ಸಂಘಟನಾ ಉಸ್ತುವಾರಿ ರಾಧಾಮೋಹನ್‌ ಸಿಂಗ್‌ ಅವರು ಆದೇಶ ಹೊರಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next