Advertisement

ಬೈಕ್‌ಗಳ ಮುಖಾಮುಖಿ; 3 ಬಲಿ, ಮಹಿಳೆ ಗಂಭೀರ

10:10 AM Jun 07, 2019 | Vishnu Das |

ಬಳ್ಳಾರಿ : ಜಿಲ್ಲೆಯ ಕೂರ್ಲಗುಂದಿ ಕ್ರಾಸ್‌ ಬಳಿ ಗುರುವಾರ ಬೈಕ್‌ಗಳರಡ ನಡುವೆಮುಖಾಮುಖಿ ಢಿಕ್ಕಿ ಸಂಭವಿಸಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಮೃತರು ನಜೀರ್‌ ಸಾಬ್‌(30), ಪಂಪಾವತಿ (44) ಮತ್ತು ಮಗು ಅಖಿಲ್‌(4) ಎಂದು ಗುರುತಿಸಲಾಗಿದೆ.

ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಹೆಚ್ಚಿನ ವಿವರಗಳನ್ನುನಿರೀಕ್ಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next