Advertisement

ಸ್ಥಾನ ಉಳಿಸಿದ ಭರತ್‌ ರಾಮಮೂರ್ತಿ

09:04 PM Feb 16, 2023 | Team Udayavani |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತಮ್ಮ ರಾಷ್ಟ್ರೀಯ ಆರ್ಥಿಕ ತಂಡವನ್ನು ಪುನರ್ ರಚಿಸಿದ್ದಾರೆ. ಸಮಿತಿಯಲ್ಲಿ ಭಾರತೀಯ ಮೂಲದ ಭರತ್‌ ರಾಮಮೂರ್ತಿ ಅವರನ್ನು ಸಮಿತಿಯ ಉಪ ನಿರ್ದೇಶಕರಾಗಿ ಮುಂದುವರಿದಿದ್ದಾರೆ.

Advertisement

ಬೈಡೆನ್‌ ಅಧ್ಯಕ್ಷರಾದ ಮೊದಲದಿನದಿಂದಲೂ ರಾಮಸ್ವಾಮಿಯವರು ತಮ್ಮ  ಪ್ರಮುಖ ಸ್ಥಾನವನ್ನು ಕಾಪಾಡಿಕೊಂಡಿದ್ದಾರೆ ಎನ್ನುವುದು ಗಮನಾರ್ಹ.

ಅವರು, ವ್ಯೂಹಾತ್ಮಕ ಆರ್ಥಿಕ ಸಂವಹನ ವಿಭಾಗದ ಸಲಹೆಗಾರರಾಗಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ. ಇನ್ನು ರಾಷ್ಟ್ರೀಯ ಆರ್ಥಿಕ ಸಮಿತಿಯ ನಿರ್ದೇಶಕರಾಗಿ ಲಾಯೆಲ್‌ ಬ್ರೈನಾರ್ಡ್‌, ಆರ್ಥಿಕ ಸಲಹಾಗಾರರ ಸಮಿತಿಯ ಮುಖ್ಯಸ್ಥರಾಗಿ ಜೇರೆಡ್‌ ಬೆರ್ನ್ಸ್ಟೀನ್‌ ನೇಮಕಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next