Advertisement

Bhojashala dispute: ಜೈನರ ಪರ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ

12:52 AM Jul 06, 2024 | Team Udayavani |

ಇಂದೋರ್‌: ಭೋಜಶಾಲಾ-ಕಮಲ್‌ ಮೌಲಾ ಮಸೀದಿ ಸಂಕೀರ್ಣದಲ್ಲಿ ಜೈನರು ಪೂಜಿಸಲು ಅವಕಾಶ ಕೋರಿ ಮಧ್ಯಪ್ರದೇಶ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ಹಿಂಪಡೆಯಲಾಗಿದೆ. ಸಾಮಾಜಿಕ ಕಾರ್ಯಕರ್ತ ಸಲೇಕ್‌ಚಂದ್‌ ಜೈನ್‌ ಸಲ್ಲಿಸಿದ್ದ ಅರ್ಜಿಯನ್ನು ಇಂದೋರ್‌ ಪೀಠದ ನ್ಯಾಯಾಧೀಶ ಪ್ರಣಯ್‌ ವರ್ಮಾ ಆಲಿಸಿ ಅರ್ಜಿ ಸಲ್ಲಿಕೆಯ ನಮೂನೆ ಸರಿಯಿಲ್ಲ, ಅರ್ಜಿ ಸಲ್ಲಿಕೆ ವಿಳಂಬಕ್ಕೆ ಕಾರಣವನ್ನೂ ನಮೂದಿಸಲಾಗಿಲ್ಲ ಎಂದು ವಿವರಿಸಿದ್ದಾರೆ. ಹಾಗಾಗಿ ಅರ್ಜಿ ಹಿಂಪಡೆದ ಜೈನರ ಪರ ವಕೀಲರು ಪರಿಷ್ಕೃತ ಅರ್ಜಿ ಸಲ್ಲಿಸಲು ಅವಕಾಶ ಕೋರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next