Advertisement
ಸುಮಾರು 45 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೂ ಸಾಕು ಕೆಎಸ್ಆರ್ಟಿಸಿ ನಿಲ್ದಾಣದ ಪಕ್ಕದ ಹೊಸ ಸೇತುವೆ ಮೇಲೆ ನೀರು ಹರಿಯುತ್ತದೆ. ಭದ್ರಾವತಿ ಜನರ ಪ್ರಮುಖ ಸಂಪರ್ಕ ಸೇತುವಾಗಿರುವ ಈ ಸೇತುವೆ ಪ್ರತಿ ಬಾರಿಯೂ ಮುಳುಗಡೆಯಾಗುತ್ತಿದ್ದು ಕಟ್ಟಿದ್ದ ಎಂಜಿನಿಯರ್ ಬಗ್ಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. 100 ವರ್ಷ ಪೂರೈಸಿರುವ ಹಳೇ ಸೇತುವೆ ಈವರೆಗೂ ಸಂಚಾರಕ್ಕೆ ತೊಂದರೆ ಉಂಟು ಮಾಡಿಲ್ಲ. 1ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟರೂ ಮುಳುಗಡೆಯಾಗದಷ್ಟು ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗಿದೆ.ಆದರೆ ಹೊಸ ಸೇತುವೆ ಕೇವಲ 45 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟರೂ ಸೇತುವೆಯ ಮೇಲೆ ಹರಿಯಲು ಆರಂಭವಾಗುತ್ತದೆ. Advertisement
ಭಾರಿ ಮಳೆಗೆ ಭದ್ರಾವತಿಯ ಹೊಸ ಸೇತುವೆ ಮುಳುಗಡೆ: ವಾಹನ ಸಂಚಾರ ಬಂದ್
06:46 PM Sep 20, 2020 | sudhir |
Advertisement
Udayavani is now on Telegram. Click here to join our channel and stay updated with the latest news.