Advertisement
ಹೊಸಸಿದ್ದಾಪುರದ ಈ ಓವರ್ ಹೆಡ್ ಟ್ಯಾಂಕ್ 25 ವರ್ಷ ಮೇಲ್ಪಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಇದನ್ನು ಕೆಡವಿ ಹೊಸ ಟ್ಯಾಂಕ್ ಕಟ್ಟಬೇಕೆಂದು ನಗರಸಭೆ ಸದಸ್ಯರು, ಗ್ರಾಮಸ್ಥರು ಆಗ್ರಹಿಸಿದ್ದರು. ನಗರಸಭೆ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುಮೋದನೆ ಕೊಟ್ಟಿರಲಿಲ್ಲ.
Advertisement
Bhadravathi; ಶಿಥಿಲ ನೀರಿನ ಟ್ಯಾಂಕ್ ತೆರವುಗೊಳಿಸಲು ಆಗ್ರಹ
06:18 PM Apr 04, 2024 | Vishnudas Patil |
Advertisement
Udayavani is now on Telegram. Click here to join our channel and stay updated with the latest news.