Advertisement
ಕ್ಲೀನ್ ಮ್ಯಾಕ್ಸ್ ರಾಜಸ್ಥಾನದಲ್ಲಿ 66 ಮೆ.ವ್ಯಾ ಸಾಮರ್ಥ್ಯದ ಸೌರಶಕ್ತಿ ಉತ್ಪಾದನ ಯೋಜನೆ ಹಾಗೂ ಕರ್ನಾ ಟಕದಲ್ಲಿ 59.4 ಮೆ.ವ್ಯಾಪವನ ಶಕ್ತಿಯಿಂದ ಇಂಧನ ಉತ್ಪಾದಿಸುವ 125.4 ಮೆ.ವ್ಯಾ ಹೈಬ್ರಿಡ್ ಯೋಜನೆ ಅಭಿವೃದ್ಧಿಪಡಿಸಲಿದೆ. ಗೂಗಲ್ ಜತೆಗಿನ ಈ ಸಹಯೋಗವು ಪರಿಸರ ನಾಯಕತ್ವಕ್ಕೆ ಒಂದು ಹೊಸ ಆಯಾಮ ಸೃಷ್ಟಿಸುತ್ತದಲ್ಲದೆ ಹವಾಮಾನ ಬದಲಾ ವಣೆಯ ವಿರುದ್ದದ ಹೋರಾಟದಲ್ಲಿ ನಿಜವಾದ ವ್ಯತ್ಯಾಸ ಉಂಟು ಮಾಡುವ ನಮ್ಮ ಬದ್ಧತೆಯನ್ನು ತೋರ್ಪಡಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. Advertisement
Google ಜತೆ ಬೆಂಗಳೂರಿನ ಕ್ಲೀನ್‌ಮ್ಯಾಕ್ಸ್ ಸಹಯೋಗ: ಪವನ ವಿದ್ಯುತ್ ಉತ್ಪಾದನೆ
02:03 AM Oct 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.