Advertisement
ಪಂಜಾಬ್ ಕಿಂಗ್ಸ್ ಎದುರಿನ ಸೋಮವಾರದ ಪಂದ್ಯದಲ್ಲಿ ಕ್ರಿಸ್ ಗೇಲ್ ಅವರ ಕ್ಯಾಚ್ ಪಡೆಯುತ್ತಿದ್ದ ವೇಳೆ ಸ್ಟೋಕ್ಸ್ ಅವರ ಎಡಗೈ ತೋರು ಬೆರಳಿಗೆ ಗಂಭೀರ ಏಟು ಬಿದ್ದಿತ್ತು. ಸ್ಕ್ಯಾನಿಂಗ್‌ನಲ್ಲಿ ಬೆರಳಿನ ಮೂಳೆಯಲ್ಲಿ ಬಿರುಕು ಮೂಡಿದ್ದು ಖಚಿತವಾಗಿತ್ತು.
Advertisement
ಬೆನ್ ಸ್ಟೋಕ್ಸ್‌ಗೆ ಶಸ್ತ್ರಚಿಕಿತ್ಸೆ; ಮೂರು ತಿಂಗಳು ರೆಸ್ಟ್
11:55 PM Apr 16, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.