Advertisement
ಸರಕಾರಿ ಬಸ್ ಚಾಲಕ ವಿನಯ ಖಾಸಗಿ ಬಸ್ಸಿಗೆ ಢಿಕ್ಕಿ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಖಾಸಗಿ ಬಸ್ಸಿನ ಚಾಲಕ ಖಾಲಿದ್ ಸರಕಾರಿ ಬಸ್ಸಿನ ಚಾಲಕ ವಿನಯ್ ಹಾಗೂ ಪ್ರಯಾಣಿಕರಾದ ಮುಜಾಂಬಿಲ್ ರೆಹಮಾನ್, ಜೆಸಿಂತಾ, ಹೊನ್ನಮ್ಮ ಗಾಯಗೊಂಡಿದ್ದಾರೆ.
Advertisement
Belthangady ಖಾಸಗಿ-ಸಾರಿಗೆ ಬಸ್ ಮುಖಾಮುಖಿ ಢಿಕ್ಕಿ
12:40 AM Jun 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.