Advertisement

ಮುಂದಿನ ವರ್ಷದಿಂದ 6 ತಂಡಗಳ ವನಿತಾ ಐಪಿಎಲ್‌

10:47 PM Mar 25, 2022 | Team Udayavani |

ಮುಂಬಯಿ: ಮುಂದಿನ ವರ್ಷದಿಂದ 6 ತಂಡಗಳ ನಡುವಿನ ವನಿತಾ ಐಪಿಎಲ್‌ ಪಂದ್ಯಾವಳಿ ನಡೆಯಲಿದೆ.

Advertisement

ಶುಕ್ರವಾರ ನಡೆದ ಐಪಿಎಲ್‌ ಆಡಳಿತ ಮಂಡಳಿ ಸಭೆಯಲ್ಲಿ ಬಿಸಿಸಿಐ ಇದನ್ನು ಘೋಷಿಸಿದೆ. ಈ ವರ್ಷ ಮಾಮೂಲಿನಂತೆ 3 ತಂಡಗಳ ನಡುವೆ ಕಿರು ಸರಣಿ ನಡೆಯಲಿದೆ.

ಈಗಿನ ಫ್ರಾಂಚೈಸಿಗಳಲ್ಲಿ ಯಾರಾದರೂ ವನಿತಾ ಫ್ರಾಂಚೈಸಿಯನ್ನೂ ಖರೀದಿಸುವುದಿದ್ದರೆ ಮುಂದೆ ಬರಬಹುದು. ಅನಂತರವೇ ಬೇರೆಯವರನ್ನು ಸಂಪರ್ಕಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

ಇದನ್ನೂ ಓದಿ:ಲಾಹೋರ್‌ ಟೆಸ್ಟ್‌: ಆಸ್ಟ್ರೇಲಿಯಕ್ಕೆ 1-0 ಟೆಸ್ಟ್‌ ಸರಣಿ

 

Advertisement
Advertisement

Udayavani is now on Telegram. Click here to join our channel and stay updated with the latest news.

Next