Advertisement

ವಗ್ಗ ಬಂಗೇರಕೆರೆ ಬಳಿ ರಸ್ತೆಗೆ ಮರ ಬಿದ್ದು ಬಿ.ಸಿ.ರೋಡ್ ಉಜಿರೆ ಸಂಚಾರ ಅಸ್ತವ್ಯಸ್ತ

04:24 PM Aug 13, 2019 | Team Udayavani |

ಉಳ್ಳಾಲ: ಬಂಟ್ವಾಳದ ವಗ್ಗ ಬಳಿಯ ಬಂಗೇರಕೆರೆ ಎಂಬಲ್ಲಿ ರಸ್ತೆಗೆ ಮರ ಉರುಳಿ ಬಿದ್ದು, ಕೆಲ ಸಮಯ ಸಂಚಾರ ಅಸ್ತವ್ಯಸ್ತವಾದ ಘಟನೆ ಮಂಗಳವಾರ ನಡೆದಿದೆ.

Advertisement

ಬಿ. ಸಿ. ರೋಡ್ ನಿಂದ ಉಜಿರೆಗೆ ಹೋಗುವ ರಸ್ತೆ ಇದಾಗಿದ್ದು, ಕೆಲ ಸಮಯ ರಸ್ತೆಯ ಎರಡು ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಮರ ತೆರವು ಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next