Advertisement
ನಗರದ ಬಿರಾದಾರ ಕಾಲೋನಿಯ ಹನುಮಾನ ದೇವಾಲಯದ ಆವರಣದಲ್ಲಿವಿಶ್ವ ಬಸವ ಧರ್ಮ ಟ್ರಸ್ಟ್, ಅನುಭವ ಮಂಟಪ ವತಿಯಿಂದ ನಡೆದ ತಿಂಗಳ
ಅನುಭವ ಮಂಟಪ-4 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತತ್ವಗಳನ್ನು ಅಧ್ಯಯನ ಮಾಡಿದರೆ ನಮ್ಮ ಜೀವನ ಶರಣ ಜೀವನವಾಗುತ್ತದೆ. ಈ ದಿಸೆಯಲ್ಲಿ ಸಮಾಜದಲ್ಲಿ ವಚನ ಪ್ರಜ್ಞೆ ಮೂಡಿಸುವುದು ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ದೇಶವಾಗಿದೆ ಎಂದು ನುಡಿದರು. ಡಾ|ಗಂಗಾಂಬಿಕಾ ಅಕ್ಕ ಶಿವಾನುಭವಗೋಷ್ಠಿ ನೀಡಿದರು. ಇದೇ ವೇಳೆ ಭಾಲ್ಕಿಯ ಕರಡ್ಯಾಳ ಗ್ರಾಮದ ಶ್ರೀ ಚನ್ನಬಸವೇಶ್ವರ ಸಾಂಸ್ಕೃತಿಕ
ಕಲಾ ಮತ್ತು ಕ್ರೀಡಾ ವೇದಿಕೆಯ ಕಲಾವಿದರು ಜೈ ಜವಾನ ನಾಟಕ ಪ್ರದರ್ಶಿಸಿದರು. ಕಾರ್ಯಕ್ರಮವನ್ನು ಕೋರಣೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ ನೇತತೃತ್ವ ವಹಿಸಿದ್ದರು. ಅನೀಲಕುಮಾರ ರಗಟೆ, ರೇವಣಪ್ಪ ರಾಯವಡೆ, ಗುರುನಾಥ ಗಡ್ಡೆ, ಶಂಕರಣ್ಣ ಕೋಳಕರ್ ಸೇರಿದಂತೆ ಮತ್ತಿತರರು ಇದ್ದರು. ಸಂಗಮೇಶ್ ನಿರೂಪಿಸಿದರು.
Related Articles
Advertisement