Advertisement
ವಿದ್ಯುತ್ ತಂತಿ ಹಾದು ಹೋಗಿರುವುದನ್ನು ಗಮನಿಸದೆ ಚಾಲಕ ಟಿಪ್ಪರ್‌ನ ಬಕೆಟ್ ಲಿಫ್ಟ್ ಮಾಡಿದ್ದು, ಈ ವೇಳೆ ವಿದ್ಯುತ್ ತಂತಿ ಸಿಲುಕಿದೆ. ಘಟನೆಯ ಸಂದರ್ಭ ಬೆಂಕಿ ಕಾಣಿಸಿಕೊಂಡಿದ್ದರೆ ಲಾರಿ ಹೊತ್ತಿ ಉರಿಯುವ ಜತೆಗೆ ಸುತ್ತಮುತ್ತಲ ಇತರ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಲಾರಿ ಚಾಲಕನ ನಿರ್ಲಕ್ಷéತನದ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. Advertisement
Bantwala: ಲಾರಿಗೆ ತಂತಿ ಸಿಲುಕಿ ಉರುಳಿದ ಕಂಬ
02:11 AM Dec 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.