Advertisement
ಸಜೀಪಮುನ್ನೂರು ಇಂದಿರಾನಗರ ನಿವಾಸಿ ಮಹಮ್ಮದ್ ನವಾಜ್ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ರವೂಫ್ ಸ್ಕೂಟರನ್ನು ದುಡುಕುನ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಅಪಘಾತವಾಗಿದೆ ಎಂದು ಆರೋಪಿಸಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Bantwala: ಸ್ಕೂಟರ್ ಮಗುಚಿ ಸಹಸವಾರನಿಗೆ ಗಾಯ
03:51 AM Dec 13, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.