Advertisement
ಬಾಡಿಗೆದಾರ ಶಬೀರ್ ಪ್ರಕರಣ ಆರೋಪಿಯಾಗಿದ್ದು, ಆತ ಅಪಾರ್ಟ್‌ಮೆಂಟ್ ಮಾಲಕ ಸಲೀಂ ಅಪ್ತಾಫ್ ಅವರಿಗೆ ಹಲ್ಲೆ ನಡೆಸಿದ್ದಾನೆ. ಕುಂಪನಮಜಲಿನಲ್ಲಿ ಡೈಮಂಡ್ ಹೋಂ ಅಪಾರ್ಟ್‌ಮೆಂಟ್‌ನಲ್ಲಿ ಆರೋಪಿ ಶಬೀರ್ ಬಾಡಿಗೆಗೆ ವಾಸವಾಗಿದ್ದು, ಕಳೆದ ಒಂದು ವರ್ಷದಿಂದ ಬಾಡಿಗೆ ಕೊಟ್ಟಿರಲಿಲ್ಲ.
Advertisement
Bantwal: ಬಾಡಿಗೆ ಕೇಳಿದಾಗ ಹಲ್ಲೆ; ಜೀವಬೆದರಿಕೆ
11:43 PM Feb 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.