Advertisement
ಮಾರುಕಟ್ಟೆ ಕುಸಿತ: ಬಡ್ಡಿದರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ್ದರಿಂದ ಬಾಂಬೆ ಷೇರು ಪೇಟೆ 113 ಅಂಕ ಕುಸಿತ ಕಂಡಿತು. ನಿಫ್ಟಿ ಕೂಡ 21.55ರಷ್ಟು ಕುಸಿದಿದೆ. ಆರ್‌ಬಿಐ ನಿರ್ಧಾರ ಪ್ರಕಟವಾಗುತ್ತವೇ 113 ಅಂಕ ಇಳಿಕೆಯಾಯಿತು. ಹೀಗಾಗಿ ದಿನದ ಅಂತ್ಯಕ್ಕೆ ಸೂಚ್ಯಂಕ 34,082.71ರಲ್ಲಿ, ನಿಫ್ಟಿ 10,476.70ರಲ್ಲಿ ಮುಕ್ತಾಯವಾಯಿತು. ಇನ್ನು ವಿಶ್ವದ ಇತರ ಷೇರು ಮಾರುಕಟ್ಟೆಗಳಲ್ಲಿ ವಹಿವಾಟು ಯಥಾ ಸ್ಥಿತಿಗೆ ಮರಳಿದೆ. Advertisement
ಬ್ಯಾಂಕ್ ಬಡ್ಡಿದರ ಯಥಾ ಸ್ಥಿತಿ
08:15 AM Feb 08, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.