Advertisement

Ban vs SL Test: ಬೃಹತ್‌ ಮೊತ್ತದತ್ತ ಲಂಕಾ

11:16 PM Mar 30, 2024 | Team Udayavani |

ಚತ್ತೋಗ್ರಾಮ್‌: ಆತಿಥೇಯ ಬಾಂಗ್ಲಾದೇಶ ವಿರುದ್ಧ ಆರಂಭಗೊಂಡ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಬೃಹತ್‌ ಮೊತ್ತದತ್ತ ಓಟ ಬೆಳೆಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ ಕಳೆದುಕೊಂಡು 314 ರನ್‌ ಗಳಿಸಿದೆ.

Advertisement

ನಿಶಾನ್‌ ಮದುಷ್ಕ 57, ದಿಮುತ್‌ ಕರುಣಾರತ್ನೆ 86, ಕುಸಲ್‌ ಮೆಂಡಿಸ್‌ 93 ರನ್‌ ಬಾರಿಸಿದರು. ದಿನೇಶ್‌ ಚಂಡಿಮಾಲ್‌ 34 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಬಾಂಗ್ಲಾ ಪರ ಹಸನ್‌ ಮಹ್ಮದ್‌ 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next