Advertisement

ದರ ಏರಿಕೆಗೆ ಎಚ್‌ಡಿಕೆ ಬೇಸರ

03:56 PM Jun 10, 2021 | Team Udayavani |

ಬೆಂಗಳೂರು: ಕೊರೊನಾ ಹಾವಳಿಸಂದರ್ಭದಲ್ಲಿ ಹಲವು ರಾಜ್ಯಗಳು ವಿದ್ಯುತ್‌ ಬಿಲ್‌ ರದ್ದು ಮಾಡುತ್ತಿವೆ.ಆದರೆ, ರಾಜ್ಯ ಸರ್ಕಾರ ದರ ಏರಿಕೆ ಜತೆಬಾಕಿವಸೂಲಿಗೂನಿಂತಿರುವುದುದುರಂತಎಂದು ಮಾಜಿಮುಖ್ಯಮಂತ್ರಿಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ವಿದ್ಯುತ್‌ ದರಹೆಚ್ಚಳದ ಬೆನ್ನಲ್ಲೇ ಟ್ವೀಟ್‌ ಮೂಲಕಬೇಸರ ವ್ಯಕ್ತಪಡಿಸಿರುವ ಅವರು,ಕೋವಿಡ್‌ ಮತ್ತು ಲಾಕ್‌ಡೌನ್‌ಸಂದರ್ಭದಲ್ಲಿ ಜನ ಕಷ್ಟಪಟ್ಟು ಜೀವ ಉಳಿಸಿಕೊಂಡಿದ್ದಾರೆ. ತ್ರಾಸದಾಯಕಜೀವನ ನಡೆಸಿದ್ದಾರೆ.

ಆ ಬಡಜನರ ಮೇಲೆ ಸರ್ಕಾರಕ್ಕೆ ಯಾಕಿಷ್ಟು ಸಿಟ್ಟುಮತ್ತು ದ್ವೇಷ? ಲಾಕ್‌ಡೌನ್‌ಘೋಷಿಸಿದ್ದ ಸರ್ಕಾರ, ವಾಸ್ತವದಲ್ಲಿ ವಿದ್ಯುತ್‌, ನೀರಿನ ಬಿಲ್  ಅನ್ನು 3ತಿಂಗಳು ರದ್ದು ಮಾಡಬೇಕಿತ್ತು.ಆದರೀಗ ವಸೂಲಿಮಾಡಲಾಗುತ್ತಿರುವುದು ವಿಪರ್ಯಾಸಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next