Advertisement
‘ಜಬ್ ಹ್ಯಾರಿ ಮೆಟ್ ಸೇಜಲ್’ ಚಿತ್ರದ ಪ್ರಚಾರಕ್ಕಾಗಿ ಇತ್ತೀಚೆಗೆ ಇಲ್ಲಿಗೆ ಬಂದಿದ್ದ ಖಾನ್ ಅವರು ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ಸತೀಶ್ ಕುಮಾರ್ ಅವರ 70 ವರ್ಷ ಹಳೆಯ ‘ತಾಂಬೂಲಂ ಪಾನ್’ ಅಂಗಡಿಗೆ ಭೇಟಿ ನೀಡಿ ಮತ್ತೂಮ್ಮೆ ಬನಾರಸ್ ಪಾನ್ ಸವಿದಿದ್ದರು. ಖಾನ್ ಭೇಟಿ ಬಳಿಕ ಗ್ರಾಹಕರು ಪಾನ್‌ಗಾಗಿ ಮುಗಿಬೀಳುತ್ತಿದ್ದು, ಇದಕ್ಕಾಗಿಯೇ ಪಾನ್‌ಗೆ ‘ಶಾರುಖ್ ಖಾನ್ ಪಾನ್’ ಎಂದು ಹೆಸರಿಟ್ಟು 35 ರೂ.ಗೆ ಮಾರುತ್ತಿರುವುದಾಗಿ ಸತೀಶ್ ಹೇಳಿದ್ದಾರೆ. Advertisement
ಬನಾರಸಿ ಪಾನ್‌ಗೆ ಈಗ ಶಾರುಖ್ ಖಾನ್ ಹೆಸರು!
09:35 AM Aug 03, 2017 | Karthik A |
Advertisement
Udayavani is now on Telegram. Click here to join our channel and stay updated with the latest news.