Advertisement

ವಿದ್ಯುನ್ಮಾ ನ ಮತಯಂತ್ರಗಳಿಗೆ ಮತಪತ್ರಗಳ ಜೋಡಣೆ ಕಾರ್ಯ

12:34 PM May 07, 2018 | Team Udayavani |

ಬಂಟ್ವಾಳ: ವಿಧಾನಸಭಾ ಚುನಾವಣೆ ಬಂಟ್ವಾಳ ಕ್ಷೇತ್ರ 205ರ ಮತಗಟ್ಟೆಗಳಿಗೆ ಕಳುಹಿಸುವ ವಿದ್ಯುನ್ಮಾನ ಮತಯಂತ್ರಗಳಿಗೆ ಮತಪತ್ರಗಳನ್ನು ಜೋಡಿಸುವ ಕಾರ್ಯ ಮೇ 5ರಂದು ಮೊಡಂಕಾಪು ಇನ್‌ಫೆಂಟ್‌ ಜೀಸಸ್‌ ಶಾಲೆಯಲ್ಲಿ ನಡೆ ಯಿತು. 

Advertisement

ಆಯಾ ಕ್ಷೇತ್ರಗಳ ಅಭ್ಯರ್ಥಿ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚುನಾವಣಾಧಿಕಾರಿ ರವಿ ಬಸರಿಹಳ್ಳಿ, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂತಿಲ್‌ ಜೋಡಣೆ ಕಾರ್ಯಗಳ ವಿಧಿ ವಿಧಾನ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next