Advertisement
ಮೃತ ಯುವಕನ್ನು ಭದ್ರ ಎಂದು ಗುರುತಿಸಲಾಗಿದೆ. ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಹೊಲದಲ್ಲಿ ಘಟನೆ ನಡೆದಿದೆ. ವಿದ್ಯುತ್ ತಂತಿ ಜೋಡಿಸುವ ಕೆಲಸದ ನಿಮಿತ್ತ ಕಂಬ ಏರಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.
Related Articles
Advertisement
Udayavani is now on Telegram. Click here to join our channel and stay updated with the latest news.