Advertisement
ಈ ನೀತಿ ಪ್ರಸ್ತಾವನೆಆದಾಗಿನಿಂದಲೂ ರಾಜ್ಯದ ಶಿಕ್ಷಣತಜ್ಞರು, ಉಪನ್ಯಾಸಕರು, ಸಾಹಿತಿಗಳು,ವಿದ್ಯಾರ್ಥಿಗಳು ಹಾಗೂ ಪೋಷಕರುವ್ಯಾಪಕ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.ಎನ್‌ಇಪಿ-2020ರ ಮೂಲಕ ಶಿಕ್ಷಣಕ್ಷೇತ್ರದಲ್ಲಿ ತರಲು ಪ್ರಸ್ತಾಪಿಸಿದ್ದಹಲವು ಬದಲಾವಣೆಗಳು ಅಥವಾಸೇರ್ಪಡೆಗಳ ಕುರಿತು ಹಲವಾರುಅಂಶಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆಮತ್ತು ಭಿನ್ನಾಭಿಪ್ರಾಯಗಳಿಗೆ ಅವಕಾಶಮಾಡಿಕೊಟ್ಟಿದೆ. ಆದರೆ, ರಾಜ್ಯ ಸರ್ಕಾರಅತ್ಯಂತ ತರಾತುರಿಯಲ್ಲಿ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿಎನ್‌ಇಪಿ ಭಾಗವಾಗಿರುವ ನಾಲ್ಕು ವರ್ಷದಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆತಂದಿದೆ. ಆ ಮೂಲಕ ರಾಜ್ಯದ ಶಿಕ್ಷಕವರ್ಗ, ಲಕ್ಷಾಂತರ ವಿದ್ಯಾರ್ಥಿಗಳಭವಿಷ್ಯ ಅಂಧಕಾರವಾಗಿದೆ ಎಂದುಪ್ರತಿಭಟನಾಕಾರರು ಆರೋಪಿಸಿದರು.
Advertisement
ಅವೈಜ್ಷಾನಿಕ ಎನ್‌ಇಪಿ ಹಿಂಪಡೆಯಲು ಪಟ್ಟು
05:01 PM Nov 12, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.