Advertisement

ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿ: ಗಂಗಾಧರ ಗೌಡ

05:26 PM Jul 08, 2022 | Team Udayavani |

ಬಳ್ಳಾರಿ: ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ವಿಜಯನಗರ ವೈದ್ಯಕೀಯವಿಜ್ಞಾನಗಳ ಸಂಸ್ಥೆ ಸಂಯುಕ್ತಾಶ್ರಯದಲ್ಲಿಎರಡು ದಿನಗಳ ಕಾಲ ವಿಮ್ಸ್‌ ಆವರಣದಲ್ಲಿನಡೆದ ಬೆಳಗಾವಿ ವಲಯಮಟ್ಟದ ಚೆಸ್‌ಪಂದ್ಯಾವಳಿಗೆ ಗುರುವಾರ ತೆರೆಬಿತ್ತು.ವಿಮ್ಸ್‌ನ ಬಿ.ಸಿ. ರಾಯ್‌ ಸಭಾಂಗಣದಲ್ಲಿನಡೆದ ಎರಡು ದಿನಗಳ ಚೆಸ್‌ ಸ್ಪರ್ಧೆಯನ್ನುವಿಮ್ಸ್‌ ನಿರ್ದೇಶಕ ಡಾ| ಗಂಗಾಧರ ಗೌಡಉದ್ಘಾಟಿಸಿದರು.

Advertisement

ಬಳಿಕ ಮಾತನಾಡಿದ ಅವರು,ಪಠ್ಯಗಳ ಜೊತೆ ಈ ತರಹದ ಸ್ಪರ್ಧೆಗಳಲ್ಲೂಭಾಗವಹಿಸಿದಲ್ಲಿ ವಿದ್ಯಾರ್ಥಿಗಳಲ್ಲಿನಕೌಶಲ್ಯಗಳು ವೃದ್ಧಿಸುವುದರ ಜೊತೆಗೆ ಅವರಸರ್ವತೋಮುಖ ಬೆಳವಣಿಗೆ ಹಾಗೂ ಅವರಸಂಘಟನಾ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆಎಂದರು. ವಿದ್ಯಾರ್ಥಿಗಳು ಮೊಬೈಲ್‌ ಹಾಗೂಸಾಮಾಜಿಕ ಜಾಲತಾಣಗಳ ಗೀಳಿನ ಬದಲುಇಂಥಾ ಆಟಗಳಲ್ಲಿ ಮಗ್ನರಾಗುವುದುಉತ್ತಮ ಎಂದು ಹೇಳಿ ಎಲ್ಲ ಸ್ಪರ್ಧಾರ್ಥಿಗಳಿಗೆಶುಭಕೋರಿದರು.

ನಂತರ 6 ಜಿಲ್ಲೆಗಳಿಂದಆಗಮಿಸಿದ್ದ ಸ್ಪಧಿ ìಗಳು ಉತ್ಸಾಹದಿಂದಆಟದಲ್ಲಿ ಮಗ್ನರಾಗಿದ್ದರು. 2ದಿನಗಳಕಾಲ ಅತ್ಯಂತ ರೋಚಕತೆಯಿಂದ ಕೂಡಿದ್ದಪಂದ್ಯಗಳು ಗುರುವಾರದಂದು ಸಮಾರೋಪಸಮಾರಂಭದೊಂದಿಗೆ ಮುಕ್ತಾಯವಾದವು

Advertisement

Udayavani is now on Telegram. Click here to join our channel and stay updated with the latest news.

Next