Advertisement

ಮೊಹಾಲಿ ಹಾಕಿ ಸ್ಟೇಡಿಯಂಗೆ ಬಲ್ಬೀರ್ ಸಿಂಗ್‌ ಹೆಸರು

02:36 AM May 26, 2020 | Sriram |

ಚಂಡೀಗಢ: ಮೊಹಾಲಿ ಹಾಕಿ ಸ್ಟೇಡಿಯಂಗೆ ಬಲ್ಬೀರ್ ಸಿಂಗ್‌ ಸೀನಿಯರ್‌ ಅವರ ಹೆಸರನ್ನು ಇಡಲಾಗುವುದು ಎಂದು ಪಂಜಾಬ್‌ ಕ್ರೀಡಾ ಸಚಿವ ರಾಣಾ ಗುರ್ಮೀತ್‌ ಸಿಂಗ್‌ ಸೋಧಿ ಹೇಳಿದ್ದಾರೆ. ಬಲ್ಬೀರ್ ಅವರ ಅಂತ್ಯಕ್ರಿಯೆಯಲ್ಲಿ ಸರಕಾರದ ಪ್ರತಿನಿಧಿಯಾಗಿ ಪಾಲ್ಗೊಂಡ ಅವರು ಸುದ್ದಿಗಾರರಲ್ಲಿ ಈ ವಿಷಯ ತಿಳಿಸಿದರು.

Advertisement

ಸೋಮವಾರ ಸಂಜೆ ಸಕಲ ಸರಕಾರಿ ಗೌರವಗಳೊಂದಿಗೆ ಸಿಕ್ಖ್ ಸಂಪ್ರದಾಯದಂತೆ ಬಲ್ಬೀರ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next