Advertisement

ಬಜರಂಗಿ ಭಾಯಿಜಾನ್‌ ನಟಿ ಅಲ್ಕಾಗೆ 2 ವರ್ಷ ಜೈಲು

03:35 AM Jul 11, 2017 | Team Udayavani |

ಹೊಸದಿಲ್ಲಿ: ಬಾಲಿವುಡ್‌ನ‌ ಬಜರಂಗಿ ಭಾಯಿಜಾನ್‌ ಮತ್ತಿತರ ಚಿತ್ರಗಳಲ್ಲಿ ಪೋಷಕ ನಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಲ್ಕಾ ಕುಶಾಲ್‌ ಮತ್ತು ಅವರ ತಾಯಿಗೆ ಪಂಜಾಬ್‌ನ ಕೋರ್ಟ್‌ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಅಪರಾಧ ಸಾಬೀತಾದ ಕಾರಣ ಕೋರ್ಟ್‌ ಶಿಕ್ಷೆ ಎತ್ತಿಹಿಡಿದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next