Advertisement

4 ಭಾಷೆಗಳಲ್ಲಿ ಬಾಹುಬಲಿ ಮೊದಲ ಪುಸ್ತಕ ಬಿಡುಗಡೆ

02:16 PM May 18, 2017 | Team Udayavani |

ಹೊಸದಿಲ್ಲಿ: ಬಾಹುಬಲಿ ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣು ತ್ತಿರುವಂತೆಯೇ ಬಾಹುಬಲಿ ಕಥೆಯಾಧಾರಿತ ಮೊದಲ ಪುಸ್ತಕ ಬಿಡುಗಡೆ ಯಾಗಿದೆ. ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳ ಭಾಷೆಗಳಲ್ಲಿ ಈ ಪುಸ್ತಕ  ಬಿಡುಗಡೆಯಾಗಿದೆ. ವೆಸ್ಟ್‌ಲ್ಯಾಂಡ್‌ ಪ್ರಕಾಶನ ಇವುಗಳನ್ನು ಪ್ರಕಟಿಸಿದೆ. ಬಿಡುಗಡೆಯಾಗಿರುವ ಮೊದಲ ಭಾಗದ ಹೆಸರು “ದ ರೈಸ್‌ ಆಫ್ ಶಿವಗಾಮಿ’. ಇದನ್ನು ಆನಂದ್‌ ನೀಲಕಂಠ ಎಂಬವವರು ರಚಿಸಿದ್ದಾರೆ. ಈ ಪುಸ್ತಕ ಬಾಹುಬಲಿ ಸಿನಿಮಾದ ರೂಪಾಂತರವಲ್ಲ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next