Advertisement

ಬಂತಿದೋ ಯಕ್ಷ ಬಾಹುಬಲಿ- 2

10:09 AM Jun 30, 2018 | Team Udayavani |

ತೆಲುಗಿನ “ಬಾಹುಬಲಿ’ ಚಿತ್ರ, ಸಿನಿಮಾ ಪ್ರಪಂಚದಲ್ಲಿ ಹೊಸ ಸಂಚಲನ ಮೂಡಿಸಿದ್ದು ಇತಿಹಾಸ . ಆ ಎರಡು ಕತೆಯನ್ನಾಧರಸಿ ಯಕ್ಷಗಾನ ಪ್ರಸಂಗ ರಚನೆಗೊಂಡಿತ್ತು. ಬಾಹುಬಲಿ ಎರಡನೇ ಭಾಗದ ಯಕ್ಷಗಾನ ಪ್ರಸಂಗ “ವಜ್ರಮಾನಸಿ- 2′ ಯಕ್ಷಪ್ರಿಯರಿಗಾಗಿ ಪ್ರದರ್ಶನಗೊಳ್ಳುತ್ತಿದೆ. ಇದು ಶ್ರೀ ಸಾಲಿಗ್ರಾಮ ಮೇಳದ ಬೆಂಗಳೂರು ತಿರುಗಾಟದ ಪ್ರಥಮ ಆಟ. ಆನಂದ ಅಂಕೋಲ, ಹೊಸಾಳ, ಮಯ್ಯ, ಕೋಟ, ಮಲ್ಯ, ಕರ್ಕಿ ಹಿಮ್ಮೇಳದಲ್ಲಿ ರಂಜಿಸಲಿದ್ದಾರೆ.

Advertisement

ಬಳ್ಕೂರು ಯಾಜಿ, ಪ್ರಸನ್ನ ಶೆಟ್ಟಿಗಾರ್‌, ತುಂಬ್ರಿ, ವಂಡಾರು, ಮಂಕಿ ಈಶ್ವರ ನಾಯ್ಕ, ಮಹಾಬಲೇಶ್ವರ ಕ್ಯಾದಗಿ, ಅರುಣ್‌ ಜಾರ್ಕಳ್‌, ರಾಜೇಶ ಭಂಡಾರಿ, ಗಾಂವ್ಕರ್‌ ಮುಂತಾದವರು ರಂಗವನ್ನು ವೈಭವಗೊಳಿಸಲಿದ್ದಾರೆ. ಪ್ರವೇಶ ದರ ಇದೆ.
ಎಲ್ಲಿ?: ಜೂ.30, ಶನಿವಾರ ರಾತ್ರಿ 10

ಯಾವಾಗ?: ರವೀಂದ್ರ ಕಲಾಕ್ಷೇತ್ರ
ಹೆಚ್ಚಿನ ಮಾಹಿತಿಗೆ: 9448288836, 7892308457
 

Advertisement

Udayavani is now on Telegram. Click here to join our channel and stay updated with the latest news.

Next