ಲಕ್ಷ್ಯ ಸೇನ್-ರುಂಬೆ ನಡುವಿನ ಪಂದ್ಯ 40 ನಿಮಿಷಗಳಲ್ಲಿ ಮುಗಿದು ಹೋಯಿತು. ಮೊದಲ ಗೇಮ್ ಗೆಲ್ಲಲು ಲಕ್ಷ್ಯ ಕೇವಲ 16 ನಿಮಿಷ ತೆಗೆದುಕೊಂಡಿದ್ದರು.
Advertisement
6ನೇ ಶ್ರೇಯಾಂಕದ ಲಕ್ಷ್ಯ ಸೇನ್ ರವಿವಾರದ ಪ್ರಶಸ್ತಿ ಸಮರದಲ್ಲಿ ಅವರು ಅಗ್ರ ಶ್ರೇಯಾಂಕದ ಇಂಡೋನೇಶ್ಯನ್ ಶಟ್ಲರ್ ಕುನಾÉವುತ್ ವಿತಿದ್‌ಸರಣ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಸೆಮಿಫೈನಲ್‌ನಲ್ಲಿ ಅವರು ಚೀನದ ಯುಪೆಂಗ್ ಬೈ ವಿರುದ್ಧ 21-14, 21-12 ಅಂತರದ ಗೆಲುವು ಒಲಿಸಿಕೊಂಡರು.
ಏಶ್ಯನ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಈವರೆಗೆ 2 ಚಿನ್ನ , ಒಂದು ಬೆಳ್ಳಿ ಹಾಗೂ 4 ಕಂಚಿನ ಪದಕ ಜಯಿಸಿದೆ.