Advertisement

ಅಕ್ಷಯ್‌-ಟೈಗರ್‌ ಶ್ರಾಫ್ ನಟನೆಯ “ಬಡೆ ಮಿಯಾನ್‌-ಚೋಟೆ ಮಿಯಾನ್‌”ಚಿತ್ರೀಕರಣ ಆರಂಭ

06:51 PM Jan 22, 2023 | Team Udayavani |

ಮುಂಬಯಿ: ಬಾಲಿವುಡ್‌ನ‌ ಆ್ಯಕ್ಷನ್‌ ಸ್ಟಾರ್‌ಗಳಾದ ಅಕ್ಷಯ್‌ ಕುಮಾರ್‌ ಹಾಗೂ ಟೈಗರ್‌ ಶ್ರಾಫ್, ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ “ಬಡೆ ಮಿಯಾನ್‌-ಚೋಟೆ ಮಿಯಾನ್‌” ಸಿನಿಮಾದ ಚಿತ್ರೀಕರಣ ಆರಂಭಗೊಂಡಿದೆ.

Advertisement

ಟೈಗರ್‌ ಜಿಂದಾ ಹೈ, ಸುಲ್ತಾನ್‌ ನಂಥ ಸೂಪರ್‌ ಹಿಟ್‌ ಸಿನಿಮಾಗಳ ನಿರ್ದೇಶಕರಾದ ಅಲಿ ಅಬ್ಟಾಸ್‌ ಜಫ‌ರ್‌, ಅಕ್ಷಯ್‌ ಹಾಗೂ ಶ್ರಾಫ್ ಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ವಶು ಭಗ್ನಾನಿ ಮತ್ತು ಜಾಕಿ ಭಗ್ನಾನಿ ಪೂಜಾ ಎಂಟರ್‌ಟೈನ್‌ಮೆಂಟ್‌ ಸಂಸ್ಥೆ ಮೂಲಕ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಖ್ಯಾತ ನಟ ಪೃಥ್ವಿರಾಜ್‌ ಸುಕುಮಾರನ್‌ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಬ್ರಿಟನ್‌ ನಾಗರಿಕರಿಗೆ ಟೀ ಜತೆಗೆ ಸಮೋಸಾ ಬಲು ಪ್ರಿಯ… ಬಿಸ್ಕಟ್‌ ಕಂಪನಿಗಳಿಗೆ ತಲೆಬಿಸಿ

Advertisement

Udayavani is now on Telegram. Click here to join our channel and stay updated with the latest news.

Next