Advertisement

Indian Economy: ಈ ವರ್ಷ ಭಾರತದ ಆರ್ಥಿಕತೆ 7.5% ಅಭಿವೃದ್ಧಿ: ವಿಶ್ವಬ್ಯಾಂಕ್‌

11:36 AM Apr 04, 2024 | Team Udayavani |

ವಾಷಿಂಗ್ಟನ್‌: 2024ರಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ದರ ಶೇ.75ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ. ಅಲ್ಲದೇ ಈ ಅವಧಿಯಲ್ಲಿ ಒಟ್ಟಾರೆ ದಕ್ಷಿಣ ಏಷ್ಯಾದ ಆರ್ಥಿಕ ಬೆಳವಣಿಗೆ ದರ ಉತ್ತಮವಾಗಿರಲಿದೆ ಎಂದು ಹೇಳಿದೆ.

Advertisement

ಭಾರತದಲ್ಲಿ 2023-24ನೇ ಸಾಲಿನಲ್ಲಿ ಉತ್ಪಾದನೆಯ ಬೆಳವಣಿಗೆ ಶೇ.7.5ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಸೇವಾ ಮತ್ತು ಉದ್ಯಮಗಳು ಉತ್ತಮವಾಗಿರಲಿವೆ ಎಂದು ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ ತಿಳಿಸಿದೆ. ಅದೇ ರೀತಿ ಬಾಂಗ್ಲಾದೇಶದ ಆರ್ಥಿಕ ಬೆಳವಣಿಗೆ ಶೇ.5.7 ಮತ್ತು ಪಾಕಿಸ್ಥಾನದ ಆರ್ಥಿಕ ಬೆಳವಣಿಗೆ ಶೇ.2.3ರಷ್ಟಿರಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next