Advertisement
ಮಂದಿರದ ವೈಭವೋಪೇತ ಗೋಪುರವನ್ನು 29 ಪದರಗಳಲ್ಲಿ ನಿರ್ಮಿಸಲಾಗುತ್ತದೆ. ರಾಮಮಂದಿರದ ಅಡಿಪಾಯವನ್ನು ಹೇಗೆ ಪದರ ಪದರವಾಗಿ ನಿರ್ಮಿಸಲಾಯಿತೋ ಅದೇ ರೀತಿ ಗೋಪುರ ನಿರ್ಮಾಣವಾಗಲಿದೆ. ಕೆಳಭಾಗದಿಂದ ಮೇಲಕ್ಕೆ ಹೋದಂತೆಲ್ಲ ಗೋಪುರದ ಸುತ್ತಳತೆ ಕಡಿಮೆಯಾಗಲಿದೆ. ಮೇಲ್ಭಾಗದಲ್ಲಿ 45 ಅಡಿ ಎತ್ತರ ಮತ್ತು 5 ಟನ್ ತೂಕದ ಧ್ವಜ ಸ್ತಂಭವನ್ನು ಅಳವಡಿಸಲಾಗುತ್ತದೆ. ಈ ಶಿಖರ ಎಷ್ಟು ಬಲಿಷ್ಠವಾಗಿರಲಿದೆ ಎಂದರೆ, ರಿಕ್ಟರ್ ಮಾಪಕದಲ್ಲಿ 8-10 ತೀವ್ರತೆ ಭೂಕಂಪವಾದರೂ ಇದು ಸುರಕ್ಷಿತವಾಗಿರಲಿದೆ ಎಂದು ವಾಸ್ತುಶಿಲ್ಪಿ ಆಶಿಷ್ ಸೋಂಪುರ ಹೇಳಿದ್ದಾರೆ.
Advertisement
Ayodhya; ರಾಮ ಮಂದಿರ ಗೋಪುರ ನಿರ್ಮಾಣ ಬಿರುಸು
01:18 AM Oct 14, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.