Advertisement
ನ.20ರ “ಅಗಾØನ್ ಪಂಚಮಿ’ (ವಿವಾಹ ಪಂಚಮಿ)ಯಂದು ಈ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮೊದಲಿಗೆ ಮೂರ್ತಿಗೆ ಬೆಚ್ಚಗಿನ ನೀರಿನಲ್ಲಿ ಅಭಿಷೇಕ ನೆರವೇರಿಸಲಾಗುತ್ತದೆ. ಬಳಿಕ ಹೊದಿಕೆ, ಪಶ್ಮಿನಾ ಶಾಲುಗಳು ಮತ್ತು ಉಣ್ಣೆಯ ವಸ್ತ್ರಗಳನ್ನು ಹೊದಿಸಲಾಗುತ್ತದೆ ಅಲ್ಲದೇ ಎಂದಿನಂತೆ ಮೊಸ ರಿನ ಬದಲಾಗಿ ಒಣಹಣ್ಣುಗಳನ್ನು ಮತ್ತು ರಾಬ್ರಿ-ಖೀರ್ ಅನ್ನು ಬಾಲರಾಮನಿಗೆ ನೈವೇದ್ಯವಾಗಿ ಸಮರ್ಪಿಸಲಾಗುತ್ತದೆ ಎಂದು ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾಹಿತಿ ನೀಡಿದ್ದಾರೆ. ಹೊಸದಿಲ್ಲಿ ಮೂಲದ ವಿನ್ಯಾಸಕರು ಚಳಿಗಾಲದ ವಸ್ತ್ರಗಳನ್ನು ಬಾಲರಾಮನಿಗಾಗಿ ಸಿದ್ಧಪಡಿಸುತ್ತಿದ್ದಾರೆ. Advertisement
Ayodhya; ಬಾಲರಾಮನಿಗೆ ಇನ್ನು ಬೆಚ್ಚಗಿನ ಅಲಂಕಾರ!
01:17 AM Nov 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.