Advertisement
ಪ್ರಶಸ್ತಿಯ ಜತೆಗೆ, ಅರುಲ್ 2010ರಲ್ಲಿ ಸ್ಥಾಪಿಸಿದ್ದ ಮಿಚಿಗನ್ ಆ್ಯಂಕೋಲಜಿ ಸ್ವೀಕ್ವೆಂನ್ಸಿಂಗ್ (ಮಿ- ಓಂಕೋಸೆಕ್) ಯೋಜನೆಗೆ 46.86 ಕೋಟಿ ರೂ. ಧನ ಸಹಾಯವನ್ನೂ ನೀಡಲಾಗಿದೆ. ಮುಂದಿನ 7 ವರ್ಷಗಳವರೆಗೆ ಅರುಲ ಅವರ ಲ್ಯಾಬೋರೇಟರಿ ನಡೆಸುವ ಸಂಶೋಧನೆಗಳಿಗೆ ಈ ಹಣವನ್ನು ಬಳಸಲು ಅವಕಾಶವಿದೆ. Advertisement
ಅಮೆರಿಕದ ಭಾರತೀಯ ಸಂಶೋಧಕನಿಗೆ ಪ್ರಶಸ್ತಿ
10:19 AM Sep 13, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.