Advertisement
ಭಾರತಕ್ಕೆ ಇದು ಮೊದಲ ಫೈನಲ್, ಜತೆಗೆ ಅಜೇಯ ಓಟ. ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯವನ್ನೇ ಉರುಳಿಸಿದ ಪರಾಕ್ರಮ. ಇದೇ ಸ್ಫೂರ್ತಿಯಲ್ಲಿ ಫೈನಲ್‌ನಲ್ಲೂ ಆಸ್ಟ್ರೇಲಿಯವನ್ನು ಸೋಲಿಸಬಲ್ಲೆ ಎಂಬ ವಿಶ್ವಾಸ ಮನೆಮಾಡಿಕೊಂಡಿದ್ದರೆ ಅದು ಸಹಜ. ಆದರೆ ಫೈನಲ್ ಎನ್ನುವುದು ‘ಡಿಫರೆಂಟ್ ಬಾಲ್’ ಗೇಮ್. ಹೀಗಾಗಿ ಒತ್ತಡ ಭಾರತದ ಮೇಲಷ್ಟೇ ಅಲ್ಲ, ಆಸೀಸ್ ಮೇಲೂ ಇದೆ.
ಭಾರತೀಯ ಮಹಿಳಾ ತಂಡ: ಶೆಫಾಲಿ ಶರ್ಮಾ, ಸ್ಮೃತಿ ಮಂಧನ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಮಿಮಾ ರೋಡ್ರಿಗಸ್, ಹರ್ಮನ್ ಪ್ರೀತ್ ಕೌರ್ (ನಾಯಕಿ), ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ಶಿಖಾ ಪಾಂಡೆ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್.
Related Articles
ಬೆತ್ ಮೂನಿ, ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಮೆಗ್ ಲ್ಯಾನಿಂಗ್ (ನಾಯಕಿ), ಆ್ಯಶ್ಲಿ ಗಾರ್ಡನರ್, ರಶೆಲ್ ಹೇನ್ಸ್, ಜೆಸ್ ಜೊನಾಸೆನ್, ನಿಕೋಲಾ ಕ್ಯಾರಿ, ಡೆಲಿಸ್ಸಾ ಕಿಮ್ಮಿನ್ಸ್, ಜಾರ್ಜಿಯಾ ವೇರ್‌ಹ್ಯಾಮ್, ಸೋಫಿ ಮೊಲಿನಾಕ್ಸ್, ಮೆಗಾನ್ ಶಟ್.
Advertisement