Advertisement
ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಸಂಪಾದಿಸಿದ್ದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ 23 ರನ್ಗಳಿಗೆ ಆರು ವಿಕೆಟ್ ಕಿತ್ತರಲ್ಲದೆ, ಪಂದ್ಯವೊಂದರಲ್ಲಿ ಇದೇ ಮೊದಲ ಬಾರಿಗೆ 10 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಪರಿಣಾಮವಾಗಿ ಶ್ರೀಲಂಕಾ ಎರಡನೇ ಇನ್ನಿಂಗ್ಸ್ನಲ್ಲಿ 139 ರನ್ಗೆ ಸರ್ವಪತನ ಕಂಡಿತು. ಶುಕ್ರವಾರ ದಿನದ ಕೊನೆಯ ಎಸೆತದಲ್ಲಿ ಒಂದು ವಿಕೆಟ್ ಕಿತ್ತಿದ್ದ ಕಮಿನ್ಸ್, ಶನಿವಾರ ಆರಂಭದಲ್ಲೇ ಎರಡು ವಿಕೆಟ್ ಕಬಳಿಸಿ ಲಂಕೆಗೆ ಆಘಾತ ನೀಡಿದರು. ಪದಾರ್ಪಣ ಪಂದ್ಯದಲ್ಲಿ ಜೇ ರಿಚಡ್ಸìನ್ ಎರಡನೇ ಇನ್ನಿಂಗ್ಸ್ನಲ್ಲಿ ಎರಡು ವಿಕೆಟ್ ಕಿತ್ತು ಮಿಂಚಿದರು.
ಶ್ರೀಲಂಕಾ 2ನೇ ಇನ್ನಿಂಗ್ಸ್: 139 ಆಲೌಟ್ (ತಿರಿಮನ್ನೆ 32, ಡಿಕ್ವೆಲಾ 24, ಲಕ್ಮಲ್ 24, ಪ್ಯಾಟ್ ಕಮ್ಮಿನ್ಸ್ 23ಕ್ಕೆ 6, ರಿಚಡ್ಸìನ್ 19ಕ್ಕೆ 2)
ಪಂದ್ಯಶ್ರೇಷ್ಠ: ಪ್ಯಾಟ್ ಕಮಿನ್ಸ್