Advertisement
ನಾಗರಿಕರು ಪ್ರಸ್ತಾಪದ ಪರ ಹಾಗೂ ವಿರುದ್ಧವಾಗಿ ಮತ ಚಲಾಯಿಸಿದ್ದರು. ಬಹುಮತ ಪಡೆಯಲು ಆಸ್ಟ್ರೇಲಿಯಾದ ಆರು ಪ್ರಾಂತ್ಯಗಳ ಪೈಕಿ ಕನಿಷ್ಠ ನಾಲ್ಕರಲ್ಲಿ ಬೆಂಬಲ ಬೆಂಬಲ ಬೇಕಿತ್ತು. ಆದರೆ ಪ್ರಸ್ತಾಪಕ್ಕೆ ಅಗತ್ಯ ಬಹುಮತ ಸಿಗಲಿಲ್ಲ. ಹೀಗಾಗಿ ಪ್ರಸ್ತಾಪವನ್ನು ಆಸ್ಟ್ರೇಲಿಯಾ ಸಂಸತ್ ವಜಾಗೊಳಿಸಿದೆ. Advertisement
Australia : ಮೂಲನಿವಾಸಿಗಳಿಗಾಗಿ ಮಂಡಳಿ ಪ್ರಸ್ತಾಪ ವಜಾಗೊಳಿಸಿದ ಆಸ್ಟ್ರೇಲಿಯಾ
11:09 PM Oct 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.