Advertisement

ಅಟೆನ್ಷನ್‌ ಪ್ಲೀಸ್‌…

09:24 AM May 10, 2019 | Hari Prasad |

ಹೆಸರಾಂತ ಕಂಪನಿಗಳು ನಡೆಸುವ ತರಬೇತಿ ಕಾರ್ಯಕ್ರಮದ ವಿವರಗಳು ಈ ಅಂಕಣದಲ್ಲಿ ಪ್ರಕಟವಾಗಲಿವೆ. ಕಲಿಕೆಯೊಂದಿಗೆ ಗಳಿಕೆಯನ್ನೂ ಮಾಡಬೇಕು ಎಂದು ಯೋಚಿಸುವ ವಿದ್ಯಾರ್ಥಿಗಳು, ಉದ್ಯೋಗದ ನಿರೀಕ್ಷೆಯಲ್ಲಿರುವವರು ಇದರ ಪ್ರಯೋಜನ ಪಡೆದುಕೊಳ್ಳಬಹುದು.

Advertisement

01. ಡಯೊಟಾಝ್ನಲ್ಲಿ ಗ್ರಾಫಿಕ್‌ ಡಿಸೈನ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 10,000- 15,000 ರೂ.
ಸಂಪರ್ಕ: internshala.com/i/477945
ಕೊನೆಯ ದಿನ: ಮೇ 13, 2019

02. ಫ‌ರ್ಮಿಡಿಷಿಯಸ್‌ ಲ್ಯಾಬ್‌ನಲ್ಲಿ ಐಒಟಿ ಅಂಡ್‌ ರೊಬೊಟಿಕ್ಸ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 7,000- 11,000 ರೂ.
ಸಂಪರ್ಕ: internshala.com/i/477946
ಕೊನೆಯ ದಿನ: ಮೇ 13, 2019

03. ಝಾರಾಸ್‌ ಅಕಾಡೆಮಿಯಲ್ಲಿ ಸೋಶಿಯಲ್‌ ಮೀಡಿಯ ಮಾರ್ಕೆಟಿಂಗ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 5,000 ರೂ.
ಸಂಪರ್ಕ: internshala.com/i/477947
ಕೊನೆಯ ದಿನ: ಮೇ 13, 2019

04. ಕಾಲಿಯ ಪ್ರೊಡಕ್ಷನ್ಸ್‌ನಲ್ಲಿ ಎಚ್‌ಆರ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 8,000 ರೂ.
ಸಂಪರ್ಕ: internshala.com/i/477948
ಕೊನೆಯ ದಿನ: ಮೇ 13, 2019

Advertisement

05. ವೆಬ್‌ ಬಜಾರ್‌ನಲ್ಲಿ ಡಿಜಿಟಲ್‌ ಮಾರ್ಕೆಟಿಂಗ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 5,000 ರೂ.
ಸಂಪರ್ಕ: internshala.com/i/477949
ಕೊನೆಯ ದಿನ: ಮೇ 13, 2019

06. ಕ್ಯೂಬ್‌ ಕೆಫೆನಲ್ಲಿ ಮಾರ್ಕೆಟಿಂಗ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 7,500-10,000
ಸಂಪರ್ಕ: internshala.com/i/477950
ಕೊನೆಯ ದಿನ: ಮೇ 12, 2019

07. ಹಾಕೆಟ್‌ನಲ್ಲಿ ವೆಬ್‌ ಡೆವಲಪ್‌ಮೆಂಟ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 10,000-15,000
ಸಂಪರ್ಕ: internshala.com/i/477951
ಕೊನೆಯ ದಿನ: ಮೇ 12, 2019

08. ಜಸ್ಟ್‌ ವಾಶ್‌ ಕಾರ್‌ ಕೇರ್‌ನಲ್ಲಿ ಆಪರೇಷನ್ಸ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 10,000 ರೂ.
ಸಂಪರ್ಕ: internshala.com/i/477952
ಕೊನೆಯ ದಿನ: ಮೇ 12, 2019

09. ಮೆಗಗಾನ್‌ ಸರ್ವಿಸಸ್‌ನಲ್ಲಿ ಸೇಲ್ಸ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 7,000- 8,000 ರೂ.
ಸಂಪರ್ಕ: internshala.com/i/477953
ಕೊನೆಯ ದಿನ: ಮೇ 13, 2019

10. ಡಿಪಿಟರ್‌ ಟೆಕ್ನಾಲಜೀಸ್‌ನಲ್ಲಿ ಕಂಟೆಂಟ್‌ ರೈಟಿಂಗ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 10,000 ರೂ.
ಸಂಪರ್ಕ: internshala.com/i/477954
ಕೊನೆಯ ದಿನ: ಮೇ 13, 2019

11. ಸೀಡೊಲ್ಯಾಬ್ಸ್ನಲ್ಲಿ ಇಂಟೀರಿಯರ್‌ ಡಿಸೈನ್‌
ಸ್ಥಳ: ಬೆಂಗಳೂರು
ಸ್ಟೈಪೆಂಡ್‌: 10,000 ರೂ.
ಸಂಪರ್ಕ: internshala.com/i/477955
ಕೊನೆಯ ದಿನ: ಮೇ 13, 2019

12. ನೋವಾಸಿಸ್‌ನಲ್ಲಿ ಸೋಷಿಯಲ್‌ ಮೀಡಿಯಾ ಮಾರ್ಕೆಟಿಂಗ್‌
ಸ್ಥಳ: ಮನೆಯಿಂದಲೇ ಕೆಲಸ ನಿರ್ವಹಿಸಬಹುದು
ಸ್ಟೈಪೆಂಡ್‌: 3,000- 5,000 ರೂ.
ಸಂಪರ್ಕ: internshala.com/i/477956
ಕೊನೆಯ ದಿನ: ಮೇ 12, 2019

Advertisement

Udayavani is now on Telegram. Click here to join our channel and stay updated with the latest news.

Next